ಸೋಮನಾಥ ಹಳ್ಳಿಯಲ್ಲಿ ಬೀರಲಿಂಗೇಶ್ವರ ದೇವಸ್ಥಾನ ಉದ್ಘಾಟನೆ

ಜೇವರ್ಗಿ,ಫೆ.3-ತಾಲೂಕಿನ ಸೋಮನಾಥ ಹಳ್ಳಿಯಲ್ಲಿ ಬೀರಲಿಂಗೇಶ್ವರ ಮೂರ್ತಿ ಪ್ರತಿಷ್ಠಾನ ಕಳಸ ರೋಣ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಉದ್ಘಾಟನೆಯನ್ನು ಸೊನ್ನದ ಡಾ.ಶಿವಾನಂದ ಮಹಾಸ್ವಾಮಿಗಳು ನೆರವರಿಸಿ ಮಾತನಾಡಿದರು. ಬೀರಲಿಂಗೇಶ್ವರ ಆದರ್ಶಗಳು ಹಾಲುಮತ ಸಮಾಜ ಪಾಲಿಸುತ್ತಾ ಬಂದಿದೆ ಎಂದು ಹೇಳಿದರು.
ಸಾನಿಧ್ಯವನ್ನು ಬಸವಪಟ್ಟಣ ಲಿಂಗರಾಜ ದೇವಸ್ಥಾನದ ಮರಿಯಪ್ಪ ಮುತ್ಯಾ, ಯಾಳವಾರದ ಮಲಿರ್ಂಗಪ್ಪ ಪೂಜಾರಿ, ಮಾವನೂರಿನ ಅಮೋಘಸಿದ್ದ ಮುತ್ಯಾ ಅವರು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಸವರಾಜ್ ಪಾಟೀಲ್ ನರಿಬೋಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಹಿರಿಯ ಮುಖಂಡರಾದ ರಾಜಶೇಖರ ಸಾಹು ಸೀರಿ, ಉದ್ಯಮಿಗಳಾದ ಬಸವರಾಜ್ ಗೌಡ ಪಾಟೀಲ್ ಸೋಮನಾಥಹಳಿ,್ಳ ಶಿವಲಿಂಗಪ್ಪ ಗೌಡ ಪೆÇಲೀಸ್ ಪಾಟೀಲ್, ಬಸವರಾಜ ಈರೇಗೌಡ, ಕರ್ನಾಟಕ ಕುರುಬ ಸಮಾಜ ತಾಲೂಕು ಅಧ್ಯಕ್ಷರಾದ ಸಾಯಿಬಣ್ಣ ಪೂಜಾರಿ, ದೊಡ್ಮನಿ ಶರಣಗೌಡ ಸಡಗಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಕಾಶಿಮ್ ಪಟೇಲ್ ಪೆÇಲೀಸ್ ಪಾಟೀಲ್, ಕಾಂಗ್ರೆಸ್ ಹಿರಿಯ ಮುಖಂಡರಾದ ಮುನ್ನಾ ಪಟೇಲ್ ಮಾಲಿ ಪಾಟೀಲ್, ಜೆಡಿಎಸ್ ಮುಖಂಡರಾದ ಇಬ್ರಾಮ್ ಪಟೇಲ್ ಯಾಳವಾರ, ಕನ್ನಡಪರ ಹೋರಾಟಗಾರರು, ಕರ ವೇ ಕಾರ್ಯಧ್ಯಕ್ಷರಾದ ವಿಎಸ್‍ಎಸ್ ಮಾಜಿ ಅಧ್ಯಕ್ಷರಾದ ಬಸವಂತರಾಯ್ ಗೌಡ ಮಾಲಿ ಪಾಟೀಲ್ ಸೋಮನಾಥಹಳ್ಳಿ, ತಾಲೂಕು ಕುರುಬ ಸಮಾಜದ ಪ್ರಧಾನ ಕಾರ್ಯದರ್ಶಿ ನಿಂಗಣ್ಣ ರದ್ದೇವಾಡಿಗಿ, ಕಾಂಗ್ರೆಸ್ ಯುವ ಮುಖಂಡರಾದ ರಾಜಶೇಖರ್ ಮುತ್ತಕೋಡ, ವಿಷ್ಣುಸೇನ ತಾಲೂಕ ಅಧ್ಯಕ್ಷ ಬಸವರಾಜ್ ಬಾಗೇವಾಡಿ, ಕಾಂಗ್ರೆಸ್ ಮುಖಂಡರಾದ ಲಿಂಗರಾಜ್ ವಾಯ್ ಮಾಸ್ಟರ್, ಕರ್ನಾಟಕ ರಾಜ್ಯ ರೈತ ಸಂಘದ ಹಸಿರುಸೇನ ತಾಲೂಕ ಅಧ್ಯಕ್ಷ ಸಿದ್ದಲಿಂಗ ಪೂಜಾರಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಬೀರಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಸುಬ್ಬಣ್ಣ ಶಟ್ಟಪ್ಪ ಕಣಮೇಶ್ವರ ಯಲ್ಲಾಲಿಂಗ ನಿಂಗಪ್ಪ ಪೂಜಾರಿ ಉಪಾಧ್ಯಕ್ಷ ರೇವಣಸಿದ್ದಪ್ಪ ಪೂಜಾರಿ ಶಿವರಾಜ ಪೂಜಾರಿ ಮಲ್ಲಿನಾಥ್ ಕಣಮೇಶ್ವ ದೇವಪ್ಪ ಅಳ್ಳಳಿ ಗುರುನಾಥ ಕಣಮೇಶ್ವ ಬಸವರಾಜ ಕಣಮೇಶ್ವ ಸೋಮು ಗಣಪೂರ ಸೇರಿದಂತೆ ಅನೇಕರು ಇದ್ದರು.