ಕಲಬುರ್ಗಿ:ಸೆ.15:ಬಸವಸಮಿತಿಯಅನುಭವಮಂಟಪದಲ್ಲಿಜರುಗಿದಸಂಸ್ಥಾಪಕರದಿನಾಚರಣೆಯಲ್ಲಿಪ್ರಸ್ತಾವಿಕನುಡಿಗಳನ್ನಾಡಿದಡಾ.ವೀರಣ್ಣದಂಡೆಅವರುಮಾತನಾಡಿಬಸವಸಮಿತಿಯುವಚನಸಾಹಿತ್ಯಕ್ಕೆವಿಶೇಷಸೇವೆಸಲ್ಲಿಸಿದವರನ್ನುಗುರುತಿಸಿಡಾ.ಬಿಡಿಜತ್ತಿಸಂಶೋಧನಾಪ್ರಶಸ್ತಿಯನ್ನುನೀಡಿಗೌರವಿಸುತ್ತದೆ . ವಚನಗಾಯನದಲ್ಲಿಗಣನೀಯಸೇವೆಸಲ್ಲಿಸಿದವರನ್ನುಗುರುತಿಸಿಡಾ.ಬಿಡಿಜತ್ತಿವಚನಸಂಗೀತವಿಭೂಷಣಪ್ರಶಸ್ತಿಕೊಡಲಾಗುತ್ತದೆ .ಶರಣಸಾಹಿತ್ಯದಲ್ಲಿವಿಶೇಷಸೇವೆಸಲ್ಲಿಸಿದಶರಣೀಯರನ್ನುಗುರುತಿಸಿವೈರಾಗ್ಯನಿಧಿಅಕ್ಕಪ್ರಶಸ್ತಿನೀಡಿಗೌರವಿಸುತ್ತದೆ .ಡಾಬಿಡಿಜತ್ತಿವಚನಅಧ್ಯಯನಮತ್ತುಸಂಶೋಧನಾಕೇಂದ್ರವುಸಂಶೋಧನಾಲೋಕಕ್ಕೆವಿಶೇಷಕೊಡುಗೆಸಲ್ಲಿಸುತ್ತಿದೆಎಂದರು .
ಡಾಬಿಡಿಜತ್ತಿವ್ಯಕ್ತಿವ್ಯಕ್ತಿತ್ವದಕುರಿತುಮಾತನಾಡಿದಕಾರ್ಯಕ್ರಮದಅಧ್ಯಕ್ಷತೆವಹಿಸಿದಬೆಂಗಳೂರುಬಸವಸಮಿತಿಯಅಧ್ಯಕ್ಷರಾದಡಾ.ಅರವಿಂದ್ಜತ್ತಿಅವರುಮಾತನಾಡಿಡಾಬಿಡಿಜತ್ತಿಅವರು (ಮೈಸೂರುರಾಜ್ಯದ )ಕರ್ನಾಟಕದಮುಖ್ಯಮಂತ್ರಿಆಗಿದ್ದುಸ್ವಾರ್ಥಸಾಧಿಸದೆಸಮಾಜಕ್ಕಾಗಿದುಡಿದವರು .ಬಸವಸಮಿತಿಯನ್ನುಸ್ಥಾಪಿಸಿಬಸವದರ್ಶನಜಗತ್ತಿಗೆನೀಡಿದವರು .ಎಲ್ಲಾಸಮುದಾಯದವರುಸೇರಿಕಟ್ಟಿದ್ದುಬಸವಸಮಿತಿಯಾಗಿದೆ . ಬಿಡಿಜತ್ತಿಯವರಿಗೆಮುಸ್ಲಿಂಸಮುದಾಯದವರುಧರ್ಮಗ್ರಂಥಖುರಾನ್ಗೌರವಪ್ರತಿನೀಡಿದರೆಅದನ್ನುತಲೆಯಮೇಲಿಟ್ಟುಕೊಂಡುಗೌರವಿಸಿದದೊಡ್ಡವ್ಯಕ್ತಿತ್ವಅವರದಾಗಿತ್ತು .ರಾಷ್ಟ್ರಪತಿಗಳಾಗಿದ್ದಬಿಡಿಜತ್ತಿಯವರಿಗೆವಿಭೂತಿಹಚ್ಚುವುದನ್ನುಬಿಡಬೇಕುಇಲ್ಲವಾದರೆರಾಷ್ಟ್ರಪತಿಸ್ಥಾನವನ್ನುಬಿಡಬೇಕುಎಂಬಪ್ರಶ್ನೆಬಂದಾಗ
ರಾಷ್ಟ್ರಪತಿಸ್ಥಾನವನ್ನುಬಿಡುತ್ತೇನೆವಿಭೂತಿಹಚ್ಚುವುದನ್ನುಬಿಡುವುದಿಲ್ಲ .ನಾನುನನ್ನಹಣೆಗೆವಿಭೂತಿಹಚ್ಚುತ್ತಿದ್ದೇನೆರಾಷ್ಟ್ರಪತಿಕುರ್ಚಿಗೆಹಚ್ಚುತ್ತಿಲ್ಲಎಂದವರುಅವರು .ಬೆಳಗಾವಿಯನ್ನುಕರ್ನಾಟಕದಏಕೀಕರಣಕ್ಕೆಸೇರಲುಶ್ರಮಿಸಿದವರುಬಿಡಿಜತ್ತಿಯವರು .ಜತ್ತಿಯವರುಬಸವನಿಷ್ಠರುಲಿಂಗನಿಷ್ಠರುಆಗಿದ್ದರುಎಂದುನುಡಿದರು .
ಡಾಬಿಡಿಜತ್ತಿಸಂಶೋಧನಾಪ್ರಶಸ್ತಿಸ್ವೀಕರಿಸಿಮಾತನಾಡಿದಬೆಂಗಳೂರಿನಬೇಲಿಮಠದಶಿವಾನುಭವಚರಮೂರ್ತಿಪೂಜ್ಯಶ್ರೀಶಿವರುದ್ರಮಹಾಸ್ವಾಮಿಗಳುಮಾತನಾಡಿನಾನುಬಿಡಿಜತ್ತಿಅವರನಿಕಟವರ್ತಿಯಾಗಿಬೆಳೆದವನಾಗಿದ್ದೇನೆ .ಅವರುಬಸವತತ್ವಅರಿತುಕೊಳ್ಳುವಲ್ಲಿನನ್ನಮಾರ್ಗದರ್ಶಕರಾಗಿದ್ದರು .ಹಗಲಿರುಳುಬಸವತತ್ವಪ್ರಚಾರದಕುರಿತುಚಿಂತಿಸುತ್ತಿದ್ದರು .ಅವರುಅಂದುನೆಟ್ಟುಬಸವಸಮಿತಿಯಗಿಡಇಂದುಹೆಮ್ಮರವಾಗಿಬೆಳೆದಿದೆ .ಜಗತ್ತಿನ 45 ಭಾಷೆಗಳಿಗೆವಚನಗಳನ್ನುಅನುವಾದಿಸಿದೆಎಂದರು .
ಡಾ.ವೀರಣ್ಣದಂಡೆಯವರುಸ್ವಾಗತಿಸಿದರು .ಡಾ.ಆನಂದಸಿದ್ಧಾಮಣಿಅವರುವಂದಿಸಿದರು.ಡಾ.ನೀಲಾಂಬಿಕಪೆÇಲೀಸ್ಪಾಟೀಲ್ ,ರಾಜೇಂದ್ರಖೂಬಾ ,ಬಂಡಪ್ಪಕೇಸು ಅವರುಹಾಜರಿದ್ದರು .























