ಪ್ರಶಸ್ತಿ ಪ್ರದಾನ


ಹುಬ್ಬಳ್ಳಿ,ಜು.೩:
ಅಮೇರಿಕನ್ ವಿಸ್ಡಂ ಫೀಸ್ ಯುನಿವರ್ಸಿಟಿ ಸಹಯೋಗದಲ್ಲಿ ಏಷ್ಯಾ ಅಂತರಾಷ್ಟಿçÃಯ ಸಂಸ್ಕöÈತಿ ಅಕಾಡೆಮಿಯವರು ಪ್ರಾಯೋಜಿಸಿರುವ ರಿಯಾಲಿಟಿ ಬುಕ್ ಆಫ್ ಓಲ್ಡ್ ರೆಕಾರ್ಡ್ ಪ್ರಶಸ್ತಿಯನ್ನು ತಮಿಳುನಾಡಿನ ಹೊಸೂರಿನಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಮಾಜಿ ಸಚಿವರು, ಹುಬ್ಬಳ್ಳಿ ಅಂಜು ಮನ ಸಂಸ್ಥೆಯ ಅಧ್ಯಕ್ಷರಾದ ಎ.ಎಂ. ಹಿಂಡಸಗೇರಿ ಯವರಿಗೆ ಪ್ರದಾನ ಮಾಡಲಾಯಿತು.


ಈ ಪ್ರಶಸ್ತಿ ಲಭಿಸಿರುವುದಕ್ಕೆ ಹುಬ್ಬಳ್ಳಿ ಅಂಜುಮನ್ ಸಂಸ್ಥೆಯ ಅಜೀವ ಸದಸ್ಯರು ಹಾಗೂ ಕೆಪಿಸಿಸಿ (ಐ) ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷರಾದ ಅಲ್ ಹಾಜ್ ಸಿ ಎಸ್ ಮೆಹಬೂಬ್ ಬಾಷ ಹಾಗೂ ಶ್ರೀ ವೆಂಕಟೇಶ್ವರ ಬೋರ್ ವೆಲ್ ಪಾಲುದಾರರಾದ. ಸಿ ಎಸ್ ಜಿಲಾನ್ ಬಾಷಾ.ತಾಜ ನಗರ ಮುತುವಲ್ಲಿ ಎನ್ ಎಂ ಹೆಬ್ಬಳ್ಳಿ. ಬಗ್ಬನ್ ಜಮಾತಿನ ಸದಸ್ಯರು ಏ ಡಿ ಹೆಬ್ಬಳ್ಳಿ. ಮಲ್ಲಿಕ್ ಜಾನ್ ಭಗಬಾನ್. ರುಸ್ತುಮ್ ಸಾಬ್ ಬಾಲ್‌ಸಿಂಗಿ. ಮತ್ತಿತರರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.