
ಕಲಬುರಗಿ:ಡಿ.4: ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಹಾಗೂ ಸಂಶೋಧನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ, ಶ್ರೀಮತಿ ಅಶ್ವಿನಿ ಸಿದ್ದರಾಮ ರೆಡ್ಡಿ ಅವರು ಮಂಡಿಸಿದ “ಎನ್ ಎನಲೈಸಿಸ್ ಆಫ್ ದ್ ಥೀಮ್ಸ್ ಆ್ಯಂಡ್ ಟೆಕ್‍ನಿಕ್ಸ್ ಇನ್ ಸೆಲೆಕ್ಟ್ ನಾವೆಲ್ಸ್ ಆಫ್ ಅಮಿತಾವ್ ಘೋಷ್” ಎಂಬ ಮಹಾಪ್ರಭಂದಕ್ಕೆ ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಪದವಿ ಪಡೆದಿದ್ದಾರೆ. ಆಂಗ್ಲ ಅಧ್ಯಯನ ಹಾಗೂ ಸಂಶೋಧನ ವಿಭಾಗದ ಡಾ. ಎಲೆನೋರೆ ಗೀತಮಾಲಾ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದಾರೆ.

























