ಗಾಣಿಗ ಸಮಾಜದ ಅಧ್ಯಕ್ಷರ ನೇಮಕ

 ಆಲಮೇಲ:ಜು.೬: ತಾಲೂಕಿನ ದೇವಣಗಾಂವ ಗ್ರಾಮದ ವಿರಪಾಕ್ಷೀ ಗಂಗನಹಳ್ಳಿಯವರು ಸಿಂದಗಿ-ಆಲಮೇಲ  ತಾಲೂಕಿನ ಗಾಣಿಗ ಸಮಾಜದ ಅದ್ಯಕ್ಷರಾಗಿ ಆಯ್ಕೆ ಯಾಗಿದ್ದು ಸಮೀಪದ ಬಮ್ಮನಹಳ್ಳಿ ಗ್ರಾಮದ ಉದ್ಯಮಿ ಪರಸರಾಮ  ಬಾಲಪಗೊಳ ಬೆಂಗಳೂರವರು ಸನ್ಮನಿಸಿ ಗೌರವಿಸಿದರು ಸಮಾಜದ ಅಭಿವೃದ್ದಿಗೆ ಶ್ರಮಿಸಿ ಶಿಕ್ಷಣಕೇತ್ರದಲ್ಲಿಹೆಚ್ಚಿನ  ಪಾತ್ರವಹಿಸಿ ಸಮಾಜ ಬೆಳವಣಿಗೆ ನೂತನ ಪದಧಾಕಾರಿಗಳು ಪ್ರಗತಿ ಸಾಧಿಸಿರಿ ಎಂದು  ಸಮಾಜ ಬಾಂದವರು ಶುಭ ಹಾರೈಸಿದರು  

ಮಜಿ ಗ್ರಾ, ಅದ್ಯಕ್ಷ ಸಿದ್ದು ಸಗರ ಚಂದ್ರಮ ಕುರಬತಹಳ್ಳಿ ದ್ಯಾವಪಗೌಡ ಸಂಗಪ್ಪ ಕಡ್ಲಗೊಂಡ ಚಂದ್ರು ಮಲಘಾಣ( ಮನ್ನಾಪುರ) ಗೊಲ್ಲಳಪ್ಪಗೌಡ ಮಾಗಣಗೇರಿ ಬಿ’ಎಚ,ಬಿರಾದಾರ ಸಂಗು ಹಿಪ್ಪರಗಿ ಉಪಾದ್ಯಕ್ಷರಾದ ಬಸವರಾಜ ಸಜ್ಜನ್ ನಾಗನಗೌಡ ಪಾಟೀಲ ನಿಂಗಣ ಮರಡಿ ಆಯ್,ವಿ,ಯಾತನೂರ ಕಿರಣಗಿ ಸಾಹುಕಾರ ಗಾಣಿಗ ಸಮಾಜ ಮುಖಂಡರು ಇದ್ದರು