
ಆಲಮೇಲ:ಜು.೩:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ ವಿಜಯಪುರ ಮತ್ತು ರಾಷ್ಟ್ರೀಯ ಕೀಟ ಜನ್ಯ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಡೇಂಗೀ ವಿರೋದಿ ಮಾಸಾಚರಣೆ ಕಾರ್ಯಕ್ರಮವನ್ನು ಸಮಿಪದ ಕಡಣಿ ಗ್ರಾಮ ಪಂಚಾಯತ್ ಮಟ್ಟದ ದಲ್ಲಿ ಆಚರಣೆಮಾಡಿ ವೈದ ಅಧಿಕಾರಿ ವೈ ಎಂ. ಪೂಜಾರ ಮಾತನಾಡಿ ಆನೆಕಾಲು ರೋಗ ಮುಂಜಾಗ್ರತ ಕ್ರಮ ಮಾಹಿತಿ ನೀಡಿ ಮಳೆಗಾಲ ನಿಮಿತ್ಯ ಡೆಂಗ್ಯೂ ಚಿಕನ್ ಗುನ್ಯಾ ಇತರೆ ಸಾಂಕ್ರಾಮಿಕ ರೋಗಗಳು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಹೇಳಿದರು ಮತ್ತು ದಾಸ್ತಾನು ಸಂಗ್ರಹ ಬೀಚಿಂಗ್ ಪೌಡರ್. ಪೇರಿತ್ರಿಯಂ. ಪಿನೈಲ. ಸುವ್ಯವಸ್ಥಿತವಾಗಿ ಡುವುದು ಸ್ವಚ್ಛತೆ ಗ್ರಾಮ ಸ್ವಚ್ಛತೆ ತಗ್ಗುದಿಯಗಳಲ್ಲಿ ನೀರು ನಿಲ್ಲದಂತೆ ಸರಾಗವಾಗಿ ಹರಿದು ಹೋಗುವಂತೆ ಮುಂಜಾಗತ ಕ್ರಮ ಮೂಲ ಕುಡಿಯುವ ನೀರು ತಾಣಗಳು ಶುದ್ಧೀಕರಣ ಕ್ಲೋರಿನೇಷನ್. ಬಗ್ಗೆ ಮಾಹಿತಿ ನಿಡಿದಲ್ಲದೆ ಬಾಲ್ಯ ವಿವಾಹ ತಡೆಗಟ್ಟುವಿಕೆ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ತಾಯಿ ಮಗು ಆರೈಕೆ ಸೇರಿದಂತೆ ಏಲ್ಲಾ ರಾಷ್ಟ್ರೀಯ ಕಾರ್ಯಕ್ರಮ.ಹಾಗು ಕ್ಷಯಮುಕ್ತ ಭಾರತ.ಇಂಮ್ಯೂನಿಜಷನ ಕುರಿತು ಮಾಹಿತಿಯನ್ನು ವೈ ಎಂ. ಪೂಜಾರ.. ಶ್ರೀ ಸಂದೇಶ ಜೋಗುರ್ ಹೇಳಿದರು