Home ಜಿಲ್ಲೆ ಕಲಬುರಗಿ ಆಡಂಬರಕ್ಕಿಂತ ಆದರ್ಶ ಜೀವನ ಶ್ರೇಷ್ಠ

ಆಡಂಬರಕ್ಕಿಂತ ಆದರ್ಶ ಜೀವನ ಶ್ರೇಷ್ಠ

ಜೇವರ್ಗಿ:ಫೆ.12: ‘ಗ್ರಾಮೀಣ ಪ್ರದೇಶ-ಗಳಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದರ ಜತೆಗೆ ಶಾಂತಿ, ನೆಮ್ಮದಿ ಸಿಗುತ್ತದೆ’ ಎಂದು ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು.

ತಾಲ್ಲೂಕಿನ ಕೋಳಕೂರ ಹಿರೇಮಠ ದಲ್ಲಿ ಕರಿಬಸವ ಶಿವಾಚಾರ್ಯರ ಪುಣ್ಯಸ್ಮ-ರಣೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸರ್ಕಾರ ಮಾಡದಂತಹ ಕೆಲಸ ಈ ನಾಡಿನ

ಮಕ್ಕಳನ್ನೂ ದೂರವಿಡಬೇಕು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ದುಶ್ಚಟಗಳಿಗೆ ಮಕ್ಕಳು ತಡೆಗಟ್ಟಬೇಕು’ ಎಂದರು. ಬಲಿಯಾಗುವುದನ್ನು

ಫಿರೋಜಾಬಾದ- ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ, ಸೊನ್ನ ವಿರಕ್ತ ಮಠದ ಸ್ವಾಮೀಜಿ ಶಿವಾನಂದ ಮಾತನಾಡಿದರು. ಕೋಳಕೂರ ಹಿರೇಮಠದ ಕೆಂಚಬಸವ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ವೈದ್ಯ ಡಾ.ಅಮರ ಹಿರೇಮಠ, ಮಲ್ಲಿಕಾರ್ಜುನ ಬಿರಾದಾರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಯಂಕಂಚಿ ಹಿರೇಮಠದ ವೀರಭದ್ರಯ್ಯ ಶಾಸ್ತ್ರಿಗಳಿಂದ ಸಾವಳಗಿ ಶಿವಲಿಂಗೇಶ್ವರ ಪುರಾಣ ಕಾರ್ಯಕ್ರಮ

ಟಗು, ಶಿಕ್ಷಕ ಬಸಯ್ಯಸ್ವಾಮಿ ಮಠಗಳು ಮಾಡುತ್ತಿರುವುದು ನಡೆಸಿಕೊಟ್ಟರು.