
ಹಾನಗಲ್ ತಾಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಮುಖಂಡ ಶೇಕಪ್ಪ ಬಸಾಪುರ ತಮ್ಮ ಬೆಂಬಲಿಗರೊAದಿಗೆ ಶಾಸಕ ಶ್ರೀನಿವಾಸ ಮಾನೆ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಹನುಮಂತಪ್ಪ ಮರಗಡಿ, ಚನ್ನಬಸಪ್ಪ ಬಿದರಗಡ್ಡಿ, ಅರುಣ ಮಲ್ಲಮ್ಮನವರ, ಮಹ್ಮದಹನೀಫ್ ಬಾಳೂರ, ನಾಗರಾಜ ಮಲ್ಲಮ್ಮನವರ, ಚನ್ನವೀರಗೌಡ ಪಾಟೀಲ, ಶಿವಣ್ಣ ಗೊಲ್ಲರ, ಉಮೇಶ ದೊಡ್ಡಮನಿ, ಶೇಕಣ್ಣ ಕ್ಯಾಲಕೊಂಡ ಇದ್ದರು.






















