Home ಜಿಲ್ಲೆ ಕಲಬುರಗಿ ಬಸ್ ಬೈಕ್ ಡಿಕ್ಕಿ: ಬೈಕ್ ಸವಾರ ಸಾವು

ಬಸ್ ಬೈಕ್ ಡಿಕ್ಕಿ: ಬೈಕ್ ಸವಾರ ಸಾವು

ಅಳಂದ,ಮೇ 24 : ಪಟ್ಟಣದ ಹೊರವಲಯದ ಚಿಲ್ಲಾಳ ಪೆಟ್ರೊಲ್‍ಪಂಪ್ ಎದುರುಗಡೆ ದ್ವಿಚಕ್ರವಾಹನ- ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಮೃತನÀನ್ನು ಭೀಮ ನಗರ ನಿವಾಸಿ ಸಾಗರ ಭೀಮ ಪ್ರಕಾಶ ( 24)ಎ0ದು ಗುರುತಿಸಲಾಗಿದೆ.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಸಾವನಪ್ಪಿದ್ದಾನೆ.ಪ್ರಕರಣ ದಾಖಲಿಸಿಕೊಂಡ ಅಳಂದ ಪೊಲೀಸರು ತನಿಖೆ ನಡೆಸಿದ್ದಾರೆ.