ಮಣ್ಣೂರಿನಲ್ಲಿ ೭೯ ನೇ ಸ್ವಾತಂತ್ರ‍್ಯ ದಿನಾಚರಣೆ

ಸಂಜೆವಾಣಿ ವಾರ್ತೆ
ಕರಜಗಿ:ಅ.೧೬:ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ಅಟಲ ಬಿಹಾರಿ ಅಂಗವಿಕಲರ ಸಂಘದಲ್ಲಿ ೭೯ ನೇ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಸಂಘದ ಅಧ್ಯಕ್ಷ ಶ್ರೀಕಾಂತ ನಿವರಗಿ ಹಾಗೂ ಮುಖಂಡ ಮಲ್ಲಿಕಾರ್ಜುನ ಭತಗುಣಕಿ ಜಂಟಿಯಾಗಿ ಧ್ವಜಾರೋಹಣ ನೆರವೇರಿಸಿದರು
ಈ ಸಂದರ್ಭದಲ್ಲಿ ಗ್ರಾ ಪಂ ಮಾಜಿ ಅಧ್ಯಕ್ಷ ರಮೇಶ ಬಾಕೆ ಪುಂಡಲೀಕ ಪೂಜಾರಿ ಸಿದ್ದಪ್ಪ ತಳವಾರ ಸಾಯಬಣ್ಣ ಕರೂಟಿ ಬಸವರಾಜ ಕರಗರ ಬಸವರಾಜ ಅಲ್ಲಾಪೂರ ಅಂಬಣ್ಣ ವಾಯಿ ಇತರರಿದ್ದರು