
ಶ್ರೀ ವಾಯುಪುತ್ರ ಗೆಳೆಯರ ಬಳಗದ ವತಿಯಿಂದ ಗೊಲ್ಲರಹಟ್ಟಿಯ ಶ್ರೀದೇವಿನಗರ ೨ನೇ ಕ್ರಾಸ್ ನಲ್ಲಿ ೧೦ನೇ ವರ್ಷದ ಅದ್ಧೂರಿ ಗಣೇಶೋತ್ಸವವನ್ನು ಆಚರಿಸಲಾಯಿತು. ಅರ್ಜುನ್, ಪುರುಷೋತ್ತಮ್, ಹರ್ಷ, ಉದಯ, ನಂದನ್, ಜೀವನ್, ಧ್ರುವ, ಆಕಾಶ್, ಚೇತು, ದರ್ಶನ್, ಪಾಂಚಾಲ ಅವರು ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
























