
ಬೆಂಗಳೂರಿನ ಆನಂದ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನ ೪೫ನೇ ವಾರ್ಷಿಕ ಮಹಾಸಭೆಯು ವಿಜಯ ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ ಸಭೆಯನ್ನು ಬ್ಯಾಂಕ್ ನ ಅಧ್ಯಕ್ಷರಾದ ಸಿ. ದೊಡ್ಡಿರಯ್ಯ ಉದ್ಘಾಟಿಸಿದ್ದರು. ಬ್ಯಾಂಕ್ನ ಉಪಾಧ್ಯಕ್ಷರಾದ ಕೆ.ಎಸ್. ರುದ್ರಯ್ಯ, ನಿರ್ದೇಶಕರುಗಳಾದ ಕೆ.ಹೆಚ್. ಧನಂಜಯ, ಡಾ. ರಾಜು ಗುಂಡಾಪುರ,ಎಂ. ಸಿ.ನಂದಕುಮಾರ, ಬಿ ಪುಟ್ಟ ಮಾದಯ್ಯ, ಕೇಶವ ರಾವ್, ಕುಮಾರಿ ಕೆಂಪಮ್ಮ, ಚಂದ್ರಶೇಖರಯ್ಯ, ಟಿ .ಕೆ ಗೋವಿಂದರಾಜು, ಎಲ್. ಅರುಂದತಿ, ವೃತ್ತಿಪರ ನಿರ್ದೇಶಕ ಸಿ. ಮಹಾದೇವಯ್ಯ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಜನಾರ್ಧನ್ ಈ ಸಂದರ್ಭದಲ್ಲಿ ಹಾಜರಿದ್ದರು.























