ಮುಧೋಳದಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಹಾಗೂ ಹುಬ್ಬಳ್ಳಿ ಬಿವಿಬಿ ಕಾಲೇಜಿನ ಪ್ರಾಧ್ಯಾಪಕ ಡಾ.ಎಂ.ಆರ್. ಪಾಟೀಲ ಅವರನ್ನು ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಹನಮಂತ ನಿರಾಣಿ, ಸಂಗಮೇಶ ನಿರಾಣಿ, ವಿಜಯ ನಿರಾಣಿ ಇತರರಿದ್ದರು.