ನಗರದ ಬೌರಿಂಗ್ ಇನ್ಸಿಟ್ಯೂಟ್‌ನಲ್ಲಿ ನಡೆದ ಇಂಟರ್ ಕ್ಲಬ್ ಸ್ನೋಕರ್ ಟೂರ್ನಮೆಂಟ್‌ನಲ್ಲಿ ಬಸವನಗುಡಿ ಕ್ಲಬ್ ರನ್ನರ್ ಆಪ್ ಆಗಿದ್ದು ಸೋಹನ್ ಡಿ.ಹೆಚ್. ಸೋನಿ, ವಿಮಲ್, ಅನಿಲ್ ಕುಮಾರ್, ವರದರಾಜ್, ಶ್ರೀಕಾಂತ್‌ಮೂರ್ತಿ ಮತ್ತಿತರರು ಇದ್ದಾರೆ.