ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ನಗರದ ಜೆಸಿ ನಗರದಲ್ಲಿರುವ ಟೌನ್ ಹಾಲ್‌ನ್ನು ರಂಗಭೂಮಿ ಚಟುವಟಿಕೆಗಳಿಗಾಗಿ ಸಿದ್ದಪಡಿಸಿ ಕೊಡುವುದರ ಕುರಿತು ಸ್ವರ್ಣ ರಂಗಭೂಮಿ ಸಂಘದ ವತಿಯಿಂದ ನಗರದ ಪಾಲಿಕೆ ಆವರಣದಲ್ಲಿ ಪ್ರತಿಭಟಿಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.