
ನಗರದ ಟೌನ್ ಹಾಲ್‌ನಲಿ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಡಾ,ಎಂ.ವೆಂಕಟಸ್ವಾಮಿಯವರ ೭೪ನೇ ಜನ್ಮದಿನಾಚರಣೆಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ೧೪೨ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಕನ್ನಡ ಹೋರಾಟಗಾರ ಸಾ.ರಾ,ಗೋವಿಂದು, ಅಗ್ನಿಶ್ರೀಧರ್, ಡಾ,ಆರ್.ಚಂದ್ರಶೇಖರ್, ಇಂದಿರಾ ಕೃಷ್ಣಪ್ಪ, ಯುವಘಟಕದ ರಾಜ್ಯಾಧ್ಯಕ್ಷ ಪ್ರಶಾಂತ್ ಮತ್ತಿತರ ಮುಖಂಡರುಗಳು ಭಾಗವಹಿಸಿದ್ದರು.





























