ವೀರಣ್ಣ ಹೂಲಿಯವರಿಗೆ ಇಂದಿರಾ ಗಾಜಿನ ಮನೆಯ ಶಿವಾ ವಾಕಿಂಗ್ ಗ್ರೂಪ್ ವತಿಯಿಂದ ಸನ್ಮಾನಿಸಲಾಯಿತು. ಪರುಶರಾಮ ಚಿಲ್ಲಾಳ, ಮಲ್ಲಣ್ಣ ಇದ್ದಲಗಿ, ಸಂಗಣ್ಣ ಸಣ್ಣಕಿ, ವಿಶ್ವನಾಥ್ ಗುಡ್ಡದ, ಸುರೇಶ ತಿರಕ್ಕಣ್ಣವರ, ಮಹದೇವ್ ಅಗಳಿ, ಚನ್ನಪ್ಪ ಕೆಂಗಾಪುರ, ಶಿವಾನಂದ ಜೋಗಿನ, ಚಂದಾಲಿAಗೆಶ್ವರ ಬಾರಕೇರ ಮುಂತಾದವರು ಉಪಸ್ಥಿತರಿದ್ದರು.