ಗ್ಯಾಲರಿಜಿಲ್ಲೆಬೆಂಗಳೂರುBy Bangalore_Newsroom - May 24, 2026FacebookXWhatsAppEmail ನಗರದ ಬಿ.ಟಿ.ಎಂ. ಲೇ ಔಟ್ ಹಾಗೂ ಮಡಿವಾಳ ನಿವಾಸಿಗಳಿಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿರವರು ಇ- ಖಾತೆಯನ್ನು ವಿತರಣೆ ಮಾಡಿದರು. ಕಾಂಗ್ರೆಸ್ ಮುಖಂಡ ಮಂಜು ಮತ್ತಿತರರು ಉಪಸ್ಥಿತರಿದ್ದರು.