ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ವತಿಯಿಂದ ಇಂದು ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಸೋಷಿಯಾಲಜಿ ಇನ್ ದಿ ಎರಾ ಆಫ್ ಡಿಜಿಟಲ್ ಸೊಸೈಟಿ” ಕುರಿತ ಸೆಮಿನಾರ್ ಅನ್ನು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣರವರು ಉದ್ಘಾಟಿಸಿದರು. ಉಪ ಕುಲಪತಿ ಪ್ರೊ. ರಮೇಶ್ ಬಿ., ಪ್ರೊ. ಸೋಮಶೇಖರ್.ಸಿ., ಪ್ರೊ. ಸುಧಾ ಖೋಕಟೆ, ಡಾ. ಕೃಷ್ಣಮೂರ್ತಿ.ಜಿ., ಮತ್ತಿತರರು ಉಪಸ್ಥಿತರಿದ್ದರು.