ಚಾಮರಾಜಪೇಟೆಯ ಸಂತ ಜೋಸೆಫರ ದೇವಾಲಯದ ವಾರ್ಷಿಕ ಹಬ್ಬದ ಪ್ರಯುಕ್ತ ತೇರಿನ ಮೆರವಣಿಗೆ ನಡೆಯಿತು. ಉಪ ಲೋಕಾಯುಕ್ತ ನ್ಯಾಯಮೂರ್ತಿ ಪಣಿಂದ್ರರವರು ಚಾಲನೆ ನೀಡಿದರು. ಪಾದ್ರಿಗಳಾದ ಪ್ರಶಾಂತ್ ಪ್ರೇಮ್ ಕುಮಾರ್ ಮತ್ತು ಆರೋಗ್ಯ ಸ್ವಾಮಿರವರು ಉಪಸ್ಥಿತರಿದ್ದರು.