ಕೆ.ಆರ್.ಪುರ ಕ್ಷೇತ್ರದ ಶಾಂತಿ ಲೇಔಟ್ ನಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಶಾಸಕ ಬೈರತಿ ಬಸವರಾಜ ಅವರು ಉದ್ಘಾಟಿಸಿದರು. ಕಟ್ಟಡ ದಾನಿ ಶಿವಣ್ಣ,ಮುಖಂಡರಾದ ಬಾಕ್ಸರ್ ನಾಗರಾಜ್,ಗೌರಮ್ಮ,ಇಟಾಚಿ ಮಂಜುನಾಥ,ಗೊವಿಂದಪ್ಪ,ಪಿಡಿ ಚಂದ್ರು,ಅಂಜಿನಪ್ಪ ಇದ್ದರು.