ನವಲಗುಂದ ರಾಮಲಿಂಗ ಕಾಮಣ್ಣದೇವರ ದೇವಸ್ಥಾನದ ಕಳಸಾರೋಹಣ ಉತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳದೊಂದಿಗೆ ವಿಜೃಂಭಣೆಯಿಂದ ಜರುಗಿತು.