ಇಂದು ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಪತ್ನಿ ಕ್ರಿಯಾಶೈಲಜಾ ಅವರಿಗೆ ಮುಖಂಡರು, ಅಭಿಮಾನಿಗಳು ಮತ್ತು ಕಾರ್ಯಕರ್ತರು ಪುಷ್ಪಮಾಲೆ ಹಾಕಿ ಶುಭಾಶಯ ಕೋರಿದರು.