
ಕಲಬುರಗಿ: ನಗರದ ಹಳೆ ಜೇವರ್ಗಿ ರಸ್ತೆ,ಪಿಎನ್‍ಟಿ ಕಾಲೋನಿ, ನವಜೀವನ ನಗರದ ಶ್ರೀ ವಿಶ್ವಕರ್ಮ ದೇವಸ್ಥಾನದಲ್ಲಿ ಶ್ರೀ ವಿಶ್ವಕರ್ಮ ರಾಜಸ್ಥಾನಿ ಸಮಾಜ ಸೇವಾ ಸಂಘ ಹಮ್ಮಿಕೊಂಡ ಶ್ರೀ ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಮುಖಂಡರಾದ ಒಬಿಸಿ ಅಧ್ಯಕ್ಷರಾದ ದೇವೇಂದ್ರ ದೇಸಾಯಿ ಕಲ್ಲೂರ್ ಅವರನ್ನು ಸನಮಾನಿಸಲಾಯಿತು.ಮಹೇಂದ್ರ ಜಂಗಿ ಮಹಾವೀರ್ ಜಾಂಗಿ ,ದಶರಥ ಪೆÇದ್ಧಾರ್, ಸತೀಶ್ ಪತ್ತಾರ್, ರಾಜು ಕೌಲಗಿ, ನಾಗು ವಸ್ತಾರೆ, ಭೀಮು ಸೋನಾರ್, ಮಹಾವೀರ ಪ್ರಸಾದ್‍ಪಾಲ್ಗೊಂಡಿದ್ದರು
























