ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ನಗರದ ಹಲಸೂರಿನ ಬ್ರಹ್ಮ ಸಮಾಜ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ, ಗಾಂಧಿ ಭವನದ ಅಧ್ಯಕ್ಷ ನಾಡೋಜ ವೂಡೇ ಪಿ. ಕೃಷ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಡಾ. ಸಿಸಿರಾ, ಸಮಾಜ ಸೇವಕ ಡಾ. ಕೆ.ಸಿ. ಮುನಿಯಪ್ಪ, ಡಾ. ವಿ. ಮುರಳಿ ಮೋಹನ್, ಶಿವಾಜಿನಗರ ಜ್ಞಾನ ವಿಜ್ಞಾನ ಸಮಿತಿಯ ಸವಿತಾರಾಮು ಉಪಸ್ಥಿತರಿದ್ದರು.