ಸಾರಿಗೆ ಇಲಾಖೆ ವತಿಯಿಂದ 37ನೇ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮವನ್ನು ಇಂದು ನಗರದ ಜ್ಞಾನಭಾರತಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಬಳಿ ನಡೆಸಲಾಯಿತು. ಆರ್‍ಟಿಓ ಅಧಿಕಾರಿ ವಿವೇಕಾನಂದ, ಸೂಪರಿಂಡೆಂಟ್ ಶಿವಸ್ವಾಮಿ, ಇನ್ಸ್‍ಪೆಕ್ಟರ್‍ಗಳಾದ ಕಣ್ಣನ್, ಮಂಜುನಾಥ್ ಇದ್ದರು.