ಕಲಬುರಗಿ: ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿಂದು 77ನೇ ಗಣರಾಜ್ಯೋತ್ಸವದ ಅಂಗವಾಗಿ ಮೇಯರ್ ವರ್ಷಾ ಆರ್ ಜಾನೆ ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಉಪಮೇಯರ್ ತೃಪ್ತಿ ಲಾಖೆ,ಪಾಲಿಕೆ ಆಯುಕ್ತ ಸಿಂಧೆ ಅವಿನಾಶ ಸಂಜೀವನ್ ಹಾಗೂ ಪಾಲಿಕೆ ಸದಸ್ಯರು,ಅಧಿಕಾರಿಗಳು ಉಪಸ್ಥಿತರಿದ್ದರು.