ಸಮತಾ ಸೇನಾ ಕರ್ನಾಟಕ ಮತ್ತು ಶ್ರೀ ಭುವನೇಶ್ವರಿ ಸೇವಾ ಸಂಘ (ರಿ) ವತಿಯಿಂದ ಸಂವಿಧಾನ ಶಿಲ್ಪಿ ಡಾ: ಬಿ.ಆರ.ಅಂಬೇಡ್ಕರ ಕ್ರೀಡಾಂಗಣ ಹೆಗ್ಗೇರಿ ಹಳೇಹುಬ್ಬಳ್ಳಿ ಯಲ್ಲಿ ೭೭ನೇ ಪ್ರಜಾರಾಜ್ಯೋತ್ಸವದ ನಿಮಿತ್ಯ ಧ್ವಜಾರೋಹಣವನ್ನು ಸಮತಾಸೇನಾ ಅಧ್ಯಕ್ಷರಾದ ಗುರುನಾಥ ಉಳ್ಳಿಕಾಶಿ ನೆರವೇರಿಸಿದರು. ಈ ಸಂಧರ್ಭದಲ್ಲಿ ವಿಜಯ ಬಾಗಲಕೋಟಿ, ಮಂಜುನಾಥ ಸಣ್ಣಕ್ಕಿ, ಯಲ್ಲಪ್ಪ ದೊಡ್ಡಮನಿ, ಮಂಜು ಚಲವಾದಿ, ಗೋವಿಂದ ಮ್ಯಾಗೇರಿ, ಮಂಜುಳಾ ಬೆಣಗಿ, ಆಕಾಶ ನಾಯಕ ,ಚನ್ಮಪ್ಪ ಕಾಳೆನವರ ಹಾಗೂ ಪ್ರಮುಖರು ಉಪಸ್ಥಿತರಿದ್ದರು.