
ಹುಬ್ಬಳ್ಳಿಯ ವಿದ್ಯಾನಗರಲ್ಲಿರುವ ಶ್ರೀ ಅಶೋಕಾ ಆಸ್ಪತ್ರೆಯಲ್ಲಿ ಮಾತೋಶ್ರೀ ಗಂಗಮ್ಮ ಸೊಮಪ್ಪ ಬೊಮ್ಮಾಯಿರವರ ೯೨ ನೇಯ ಜನ್ಮದಿನೋತ್ಸವದ ಅಂಗವಾಗಿ ಏರ್ಪಡಿಸಿದ ರಕ್ತದಾನ ಶಿಬಿರದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ – ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿರವರು ಭಾಗವಹಿಸಿದರು. ಈ ಸಂಧರ್ಭದಲ್ಲಿ ಯುವ ಮುಖಂಡರಾದ ಭರತ ಬೊಮ್ಮಾಯಿ, ಡಾ ಅಶೋಕ ಬಂಗಾರಶೆಟ್ಟರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

























