
ಕಲಬುರಗಿ: ಬೆಂಗಳೂರಿನ ಗಾಂಧಿಭವನದಲ್ಲಿ ಭಾರತೀಯ ದಲಿತ ಪ್ಯಾಂಥರ್ ಫೆ. 3 ರಂದು ಹಮ್ಮಿಕೊಂಡ ಭೀಮಾ ಕೋರೆಗಾಂವ್ ವಿಜಯೋತ್ಸವ,ರಾಜ್ಯಮಟ್ಟದ ವಿಚಾರ ಸಂಕಿರಣದ ವಾಲ್ ಪೋಸ್ಟರ್ ಅನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದರು.ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸ್ಮನಿ,ಆದಪ್ಪ ಹೊಸ್ಮನಿ,ಅಶೋಕ್ ವೀರನಾಯಕ್,ಸಿದ್ಧಾರ್ಥ ಕಾಂಬಳೆ,ವಿಜಯಕುಮಾರ ಬಾಬಾನಕರ್ ಉಪಸ್ಥಿತರಿದ್ದರು.
























