ನೇತಾಜಿ ಸುಭಾಸ್‍ಚಂದ್ರ ಬೋಸ್ ಜಯಂತ್ಯೋತ್ಸವ ನಿಮಿತ್ಯ ರಬಕವಿಯ ಶ್ರೀಗುರುದೇವ ಬ್ರಹ್ಮಾನಂದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಅವರ ಭಾವಚಿತ್ರಕೆ ಪೂಜೆ ಸಲ್ಲಿಸಿ ಪರಾಕ್ರಮ ದಿವಸ್ ಆಚರಿಸಲಾಯಿತು. ಮು.ಗು.ರಮೇಶ ಅಚನೂರ, ಎಸ್.ವಿ.ದಳವಿ, ವಜ್ರಕಾಂತ ಕೋಪರ್ಡೆ ಮುಂತಾದವರಿದ್ದರು.