
ನಗರದ ಲಾಲ್‍ಬಾಗ್‍ನ ಸೇಂಟ್ ಜೋಸೆಫ್ ವಿವಿಯ ನೋಬಿಲಿ ಸಭಾಂಗಣದಲ್ಲಿ ಇಂದು ನಡೆದ ಸಮಾರಂಭದಲ್ಲಿ ಆನು ಒಲಿದಂತೆ ಹಾಡುವೆ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪ್ರೊ. ಡಿ.ವಿ. ಪರಮಶಿವಮೂರ್ತಿ, ನಾಡೋಜ ಪ್ರೊ. ಕೆ.ವಿ. ನಾಗರಾಜಪ್ಪ, ರೆ.ಪಾ. ಡಾ. ವಿಕ್ಟರ್ ಲೋಬೊ ಎಸ್.ಜೆ. ಪ್ರೊ. ಕೆ.ವಿ. ನಾಗರಾಜಪ್ಪ, ನ.ರವಿಕುಮಾರ್ ಉಪಸ್ಥಿತರಿದ್ದರು.






















