
ಹೊಸವರ್ಷ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಜಯನಗರ ವಿಧಾನಸಭಾ ಕ್ಷೇತ್ರ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಗರಿಕರಿಗೆ ಹೆಮ್ಮೆಯ ಕರ್ನಾಟಕ ಬ್ರ್ಯಾಂಡ್ ನಂದಿನಿ ವತಿಯಿಂದ ಸುಮಾರು 2 ಲಕ್ಷ ಕ್ಯಾಲೆಂಡರ್ ಹಾಗೂ ತುಪ್ಪದ ಮೈಸೂರು ಪಾಕ್ ನ್ನು ಹಂಚಲಾಯಿತು. ಈ ಸಂಧರ್ಭದಲ್ಲಿ ಕೆಎಂಎಫ್ ವತಿಯಿಂದ ಜನರಲ್ ಮ್ಯಾನೇಜರ್ ಹರೀಶ್ ಕುಮಾರ್, ಭೈರೇಗೌಡ ರವರು ಶಾಸಕ ಪ್ರಿಯಕೃಷ್ಣ ಅವರನ್ನು ಅಭಿನಂದಿಸಿದರು


























