ನಗರದ ಆರ್ ಕೆ ಕೊಕಾಟಿ ಹೈಸ್ಕೂಲಿನ 97-98 ಸಾಲಿನ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಮೈತ್ರಿ ವೃದ್ಧಾಶ್ರಮಕ್ಕೆ ಹಣ್ಣು ಹಂಪಲು ಶಾಲು ಹಾಗೂ ಆಹಾರ ಧಾನ್ಯ ಕಿಟ್‍ಗಳನ್ನು ವಿತರಣೆ ಮಾಡಿದರು. ಶಿವ ಸೂರ್ಯವಂಶಿ, ಮಲ್ಲಿಕಾರ್ಜುನ್ ಬಿರಾದಾರ್, ಪ್ರಮೋದ್ ಬಸಾಪುರ್, ಮೋದಿ ನದಾಫ್, ಯಲ್ಲಪ್ಪ ನಂದಳ್ಳಿ ಹಾಗೂ ಶೈಲಾ ಸರ್ವಿ, ಮಂಜುಳಾ ನವಲಗುಂದ್ ಹಾಗೂ ಸಹಪಾಠಿಗಳು ಉಪಸ್ಥಿತರಿದ್ದರು.