
ನಗರದ ನಯನ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ. ದೇವಿಕ. ಎಸ್ ಅವರ ಕೊಳಲ ಕನವರಿಕೆ ಕವನ ಸಂಕಲವನ್ನು ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ. ಸಿ. ಸೋಮಶೇಖರ್‌ರವರು ಬಿಡುಗಡೆ ಮಾಡಿದರು. ಜಂಬುನಾಥ ಮಳಿಮಠ, ಪ್ರಮೀಳಾ ನೇಸರ್ಗಿ, ಡ. ರಾಜಶೇಖರಯ್ಯ, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಪ್ರೊ. ಬೈರಮಂಗಲ ರಾಮೇಗೌಡ, ಗೂಡೀಗೆರೆ ಪ್ರಕಾಶ್ ಇದ್ದಾರೆ.






















