
ಕಲಬುರಗಿ: ನರೇಗಾ ಯೋಜನೆ ಸ್ವರೂಪ ಬದಲಾವಣೆ ಖಂಡಿಸಿ,ವಾಪಸ್ಸಿಗೆ ಆಗ್ರಹಿಸಿ ಇಂದು ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಜಿಲ್ಲಾ ಸಮಿತಿಯಿಂದ ಸಂಸದರ ಕಾರ್ಯಾಲಯದ ಮುಂದೆ ಧರಣಿ ನಡೆಸಿ ಮನವಿ ಸಲ್ಲಿಸಲಾಯಿತು. ಭೀಮಶೆಟ್ಟಿ ಯಂಪಳ್ಳಿ,ಮೇಘರಾಜ ಕಠಾರೆ,ಮಲ್ಲಮ್ಮ ಕೋಡ್ಲಿ,ಕಾಶೀನಾಥ ಬಂಡಿ ಸೇರಿದಂತೆ ಹಲವರಿದ್ದರು.

























