
ಕಲಬುರಗಿ: ಡಾ.ಪಂಡಿತ ರಂಗಮಂದಿರದಲ್ಲಿ ಆಯೋಜಿಸಲಾದ ಕರ್ನಾಟಕ ಮಾದರ ಮಹಾಸಭಾ ಕಲಬುರಗಿ ಜಿಲ್ಲಾ ಸದಸ್ಯತ್ವ ಅಭಿಯಾನ ಸಮಾರಂಭದಲ್ಲಿ ವಿಜಯಕುಮಾರ ಜಿ.ರಾಮಕೃಷ್ಣ, ರಾಜು ವಾಡೇಕರ, ಮಲ್ಲಿಕಾರ್ಜುನ ಜಿಲಿಕೆರ್, ಶಾಮ ನಾಟೀಕಾರ, ಚಂದ್ರಿಕಾ ಪರಮೇಶ್ವರ, ದರ್ಶನ ಕಲಗುರ್ತಿ, ಲಿಂಗರಾಜ ತಾರಫೈಲ್, ದತ್ತು ಎಚ್.ಭಾಸಗಿ, ನಿಂಗಮ್ಮ ಕಟ್ಟಿಮನಿ ಸೇರಿದಂತೆ ಹಲವರಿದ್ದರು.






















