ಕಲಬುರಗಿ: ಗುಲಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಹರಿಹರ ಸಭಾಂಗಣದಲ್ಲಿಂದು ಚನ್ನಣ್ಣ ವಾಲೀಕಾರ ಅವರ ಚಿಗರೆ ಆಕ್ರಂದನ ಕಾವ್ಯ ಸಂಕಲನದ ಬಿಡುಗಡೆ ಸಮಾರಂಭ ಜರುಗಿತು.ಪ್ರೊ ಎಚ್.ಟಿ ಪೋತೆ,ಪ್ರೊ.ವಿಕ್ರಮ ವಿಸಾಜಿ,ಪ್ರಭಾಕರ ಜೋಶಿ,ಸಿದ್ಧಮ್ಮ ವಾಲೀಕಾರ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.