ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನಕ ಅಧ್ಯಯನ ಪೀಠದಲ್ಲಿ ಜರುಗಿದ ಧಾರವಾಡ ನುಡಿ ಸಡಗರ ಕಾರ್ಯಕ್ರದಮದಲ್ಲಿ ಡಾ. ರಮೇಶ ಮಹಾದೇವಪ್ಪನವರ ಅವರಿಗೆ ಸರ್ವಧರ್ಮ ಸಮಾಜ ಸೇವಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಡಆ. ಹನುಮಗೌಡ, ಸಿ. ಡಾ. ಚಂದ್ರಶೇಖರ ಮಾಡಲಗೇರಿ, ಡಾ. ಸುಧಾರಾಣಿ, ಶಿವಲೀಲಾ ಹುಣಸಗಿ ಇದ್ದರು.