
ಕಲಬುರಗಿ: ಶ್ರೀಶಿವಶರಣ ಮಾದರ ಚನ್ನಯ್ಯನವರ ಜಯಂತೋತ್ಸವದ ಪ್ರಯುಕ್ತ ನಗರದ ಜಗತ್ ವೃತ್ತದಿಂದ ಅನ್ನಪೂರ್ಣ ಕ್ರಾಸ ವರೆಗೆ ನಡೆದ ಭವ್ಯ ಮೆರವಣಿಗೆಯಲ್ಲಿ ನಿಲಕಂಠರಾವ ಮೂಲಗೆ, ರಾಜು ವಾಡೇಕರ, ಮಲ್ಲಿಕಾರ್ಜುನ ಜೆನೆವರಿ, ಲಿಂಗರಾಜ ತಾರಫೈಲ, ಚಂದ್ರಕಾಂತ ನಾಟೇಕರ, ಪರಮೇಶ್ವರ, ಮಲ್ಲು. ರಂಜೀತ್ ಮತ್ತು ದತ್ತು ಎಚ್.ಭಾಸಗಿ ಸೇರಿದಂತೆ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

























