ಮಾದಕ ವಸ್ತುಗಳ ನಿರ್ಮೂಲನೆ ಹಾಗೂ ಅವುಗಳ ವಿರುದ್ಧದ ಜಾಗೃತಿ ಅಭಿಯಾನದ ಮೋಟಾರ್ ಸೈಕಲ್ ಜಾಥಾ ಹುಬ್ಬಳ್ಳಿ ನಗರದ ನೆಹರೂ ಮೈದಾನದಿಂದ ಹುಧಾ ಪೆÇಲೀಸ್ ಕಮೀಷನರ್ ಎನ್ ಶಶಿಕುಮಾರ್ ಅವರ ನೇತೃತ್ವದಲ್ಲಿ ಜರುಗಿತು. ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್, ಎಸಿಪಿ, ಪೆÇಲೀಸ್ ಸಿಬ್ಬಂದಿ ಮೊದಲಾದವರು ಇದ್ದರು.