
ಕಲಬುರಗಿ:ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿ.ಪಂ.ಸಂಯುಕ್ತಾಶ್ರಯದಲ್ಲಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಪ್ರಯುಕ್ತ ಇಂದು ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ-2025ನ್ನು ಶಾಸಕ ಅಲ್ಲಮಪ್ರಭು ಪಾಟೀಲ ಉದ್ಘಾಟಿಸಿದರು. ಮಹಾಪೌರರಾದ ವರ್ಷಾ ರಾಜೀವ ಜಾನೆ, ಡಾ.ಚಿ.ಸಿ.ನಿಂಗಣ್ಣ, ಪ್ರೊ.ಡೊಣ್ಣೇಗೌಡರ ವೆಂಕಣ್ಣ, ಬಿ.ಎಸ್.ಮಾಲಿಪಾಟೀಲ, ಜಗದೀಶ್ವರಿ ಅ.ನಾಸಿ, ಸುರೇಶ ಬಡಿಗೇರ್ ಇದ್ದರು.
























