ನವಲಗುಂದ ಸಮಿಪದ ಬಸಾಪುರ ಗ್ರಾಮದಲ್ಲಿಯ ದೈವದ ಮಸೀದಿ ಮೇಲ್ಚಾವಣಿ ಕಾಂಕ್ರೀಟೀಕರಣಕ್ಕೆ ಮಾಜಿ ತಾ ಪಂ ಅಧ್ಯಕ್ಷ ನಿಂಗಪ್ಪ ಬಾರಕೇರ ಹಾಗೂ ರಮೇಶ ಬಾರಕೇರ ಅವರು ತಮ್ಮ ತಂದೆಯ ಹೆಸರಿನಲ್ಲಿ ೫೦,೦೦೦ ರೂ ದೇಣಿಗೆಯನ್ನು ನೀಡಿದರು.