
ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಹುಬ್ಬಳ್ಳಿ ಮಂಡಲ ನವಲಗುಂದ ವಿಧಾನಸಭಾ ಕ್ಷೇತ್ರದ ವತಿಯಿಂದ ಭಾರತರತ್ನ ಅಟಲ್ ಬಿಹಾರಿ ವಾಜಪೇಯವರ 101 ನೇಯ ಜನ್ಮದಿನದ ಅಂಗವಾಗಿ ಮಂಟೂರ ಗ್ರಾಮದ ಎಸ್ ಪಿ ಎಮ್ ಕೆ ಸರ್ಕಾರಿ ಸ್ವತಂತ್ರ ಪೂರ್ವ ಕಾಲೇಜಿನಲ್ಲಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ಮಂಜುನಾಥ ಗಣಿ, ದೇವರಾಜ್ ದಾಡಿಬಾವಿ, ವಿರೂಪಾಕ್ಷಗೌಡ ಭರಮಗೌಡ್ರ, ಪರಮೇಶ್ವರ ಹಳಿಯಾಳ, ಅಶೋಕಗೌಡ ಪಾಟೀಲ, ಪಮ್ಮು ಯಡ್ರಾವಿ, ಶರಣಪ್ಪ ಜೀರಗಿ, ಮಂಜುನಾಥ ಗಡಿಯನ್ನವರ, ಶಶಿ ತೆಂಗಿನಕಾಯಿ, ಕಾಲೇಜಿನ ಪ್ರಾಂಶುಪಾಲರಾದ ಉಮೇಶ ಹಂಚಿನಮನಿ, ಮಲ್ಲನಗೌಡ ನಿಂಗನಗೌಡ್ರ, ದುಂಡಪ್ಪ ಶೆಟ್ಟರ್, ಮಂಜುನಗೌಡ ಗುಡನಕಟ್ಟಿ, ಅರುಣ ಹುಲ್ಲೂರ, ಶಿವಾನಂದ ಉಪ್ಪಿನ, ಶಂಬು ಬಳ್ಳೊಳ್ಳಿ, ಇರಿಸ್ವಾಮಿ ಗಣಾಚಾರಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.



























