ಜಿಲ್ಲೆಕಲಬುರಗಿಗ್ಯಾಲರಿBy Kalaburgi_Newsroom - December 21, 2025FacebookTwitterWhatsAppEmail ಕಲಬುರಗಿ: ಸಂಚಾರ ಪೊಲೀಸ್ ಠಾಣೆ ಮುಖ್ಯ ಪೇದೆ ಮಹಮದ್ ಆಸೀಫ್ ಅವರು ನಗರದ ನಾಗನಹಳ್ಳಿ ರಸ್ತೆಯ ಕಾಡಾ ಕ್ರಾಸ್ ಹತ್ತಿರ ಪಲ್ಸ್ ಪೋಲಿಯೊ ಕಾರ್ಯಕ್ರಮದ ಅಂಗವಾಗಿ ಮಗುವಿಗೆ ಪೋಲಿಯೊ ಹನಿ ಹಾಕಿದರು.