
ನಗರದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ನಡೆದ ೫ ವರ್ಷದ ಒಳಗಿನ ಮಕ್ಕಳಿಗೆ ಎರಡು ಹನಿ ಪೊಲಿಯೋ ಹನಿ ಹಾಕುವ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಉದಯಶಂಕರ್ ರವರು ಮಗುವಿಗೆ ಪೊಲಿಯೋ ಹನಿ ಹಾಕುತ್ತಿರುವುದು. ಬಿಬಿಎಂಪಿ ಆರೋಗ್ಯ ಸಮಿತಿ, ವೆಂಕಟೇಶ್, ಗೋಪಾಲ ಕೃಷ್ಣ, ವಿಶ್ವನಾಥ್ ಮೂಡ್ಲಯ್ಯ ಮತ್ತಿತರು ಇದ್ದಾರೆ.

























