
ಕಲಬುರಗಿ: ವಿಬಿ ಜಿರಾಮ್‍ಜಿ ಮಸೂದೆ ವಾಪಸ್ಸಿಗೆ ಆಗ್ರಹಿಸಿ ಇಂದು ಭಾರತ ಕಮ್ಯೂನಿಷ್ಟ ಪಕ್ಷ ( ಎಂ) ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.ಕೆ.ನೀಲಾ,ಭೀಮಶೆಟ್ಟಿ ಯಂಪಳ್ಳಿ,ಸುಧಾಮ ಧನ್ನಿ,ಡಾ.ಮೀನಾಕ್ಷಿ ಬಾಳಿ,ಮೇಘರಾಜ ಕಠಾರೆ,ಶಾಂತಾ ಘಂಟೆ ಸೇರಿದಂತೆ ಹಲವರು ಪಾಲ್ಗೊಂಡರು.
























