ನಗರದ ಮೈಸೂ ಹಮಾಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನ್ಯೂ ಕಲಾಸಿಪಾಳ್ಯಂ ವೆಜಿಟೇಬಲ್ ಮಾರ್ಕೆಟ್, ಟಮೊಟೋ ವೆಜಿಟೇಬಲ್ಸ್ ಹಣ್ಣು ಮತ್ತು ಹೂ, ಲೋಡಿಂಗ್ ಅನ್‌ಲೋಡಿಂಗ್ ವರ್ಕರ್‍ಸ್ ಯೂನಿಯನ್‌ನ ಸದಸ್ಯರು ಮತ್ತು ಕಾರ್ಮಿಕರು ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.
ರು ರಸ್ತೆಯ ಗೋಪಾಲನ್ ಮಾಲ್ ಎದುರಿಗೆ ಇರುವ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಲಗೇಜ್ ಆಟೋ ಮತ್ತು ಲಾರಿಗಳನ್ನು ನಿಲುಗಡೆ ಮಾಡಿದ್ದು, ಪ್ರಯಾಣಿಕರು ನಡು ರಸ್ತೆಯಲ್ಲಿಯೇ ಬಸ್‌ಗಾಗಿ ಕಾಯುತ್ತಿರುವುದು.