ನಗರದ ಗಾಂಧಿನಗರದ ದತ್ತಾತ್ರೇಯ ವಾರ್ಡ್‌ನಲ್ಲಿ ದತ್ತ ಜಯಂತಿನ್ನು ಆಚರಿಸಲಾಯಿತು. ಸಚಿವ ದಿನೇಶ್‌ಗುಂಡುರಾವ್, ಲಕ್ಷ್ಮೀಕಾಂತ್, ಗಾಂಧಿನಗರ ವಕ್ತಾರ, ನಾಗೇಂದ್ರ ಪ್ರಸಾದ್, ಅನಿಲ್, ಗಿರೀಶ್, ಕೆ.ಟಿ.ರಮೇಶ್, ಪುಷ್ಪರಾಣಿ, ಸುನಿತಾ, ನರಸಿಂಹಯ್ಯ ಮತ್ತಿತರರು ಭಾಗವಹಿಸಿದ್ದರು.