ಕಾರ್ಮಿಕ ಬಂಧುಗಳನ್ನು ರದ್ದು ಮಾಡಿರುವ ಪ್ರಸ್ತಾವನೆ ಹಿಂಪಡೆದು ಕಾರ್ಮಿಕ ಬಂಧುಗಳ ಕೆಲಸವನ್ನು ಮುಂದುವರೆಸುವಂತೆ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಹುಜನ ಕಾರ್ಮಿಕ ಬಂಧು ಹಿತರಕ್ಷಣಾ ಸಂಘದ ಸದಸ್ಯರು ಮತ್ತು ಕಾರ್ಮಿಕರು ಇಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.